September 8, 2009

ಲೆಕ್ಕ


ನಿನ್ನ ಮಾತುಗಳಿಗೆ ಲೆಕ್ಕವಿಲ್ಲ

ಅವುಗಳ ಅರ್ಥಕ್ಕೆ ಲೆಕ್ಕವಿದೆ

ನಿನ್ನ ಮೌನಕ್ಕೆ ಲೆಕ್ಕವಿದೆ

ಆದರದರ ಅರ್ಥಕ್ಕೆ....????


6 comments:

  1. ರೂಪಶ್ರೀ
    ಮೌನ ಮಾತಿಗೆ ಶರಣು...ಲೆಕ್ಕವಿಲ್ಲದ ಮಾತಿದ್ದಾಗ ಮೌನ ಒಳಿತು. ಈಗ ಮೌನಕ್ಕೆ ಲೆಕ್ಕವಿದೆಯೆಂದೇ..?? ಅಥವಾ..????!!!! ಎಂದೇ..??
    ಪ್ರಶ್ನೆಯಲ್ಲಿ ಅಂತ್ಯಗೊಳಿಸಿ ನಮ್ಮಲ್ಲಿ ಪ್ರಶ್ನಾರ್ಥಕ ಮೌನಕ್ಕೆ ಕಾರಣರಾದಿರಿ..ಅಲ್ಲವಾ..??

    ReplyDelete
  2. ಮಾತು-ಮೌನಗಳ ಲೆಕ್ಕದಲ್ಲಿ ನಾನು ಯಾವಾಗಲೂ ಸೋತಿದ್ದೇನೆ.. ಮೌನವೇ ಯಾವಾಗಲೂ ಉತ್ತರವಾಗುತ್ತದೆ.. ಆ ಉತ್ತರ ಅರ್ಥವಾಗಲು ಮತ್ತೆ ಮಾತುಗಳು.. ತರ್ಕಕ್ಕೆ ಮೀರಿದ್ದು ಅನಿಸುತ್ತದೆ.. ನಾವು ತೀರಾ ಚಿಕ್ಕ ಸಂಗತಿಗನ್ನೇ ಅರ್ಥ ಮಾಡಿಕೊಳ್ಳದೆ ಪ್ರಪಂಚ ತಿಳಿಯಲು ಹೊರಡುತ್ತೇವೆ ಅಲ್ಲವಾ!!

    ReplyDelete
  3. 4 saalugalalli entha artha bidisittideeri.... thumba ishta aayithu roopa avre E kavana.... maathu maththu maunakke avinaabhaava sambanda andukondaroo eradakku iruva sambandavannu artha maadikolluvudu eshtu kashta... nimma kavanagala abhimaaniyaagiddene....

    ReplyDelete
  4. ಮೌನವು
    ಅರ್ಥವಾದರೆ..
    ಲೆಕ್ಕವನ್ನೂ ಮಾಡಬಹುದಲ್ಲವೆ..?

    sooper aagide nimma "KAVITE"

    ReplyDelete