September 16, 2009

ನೆನಪುಗಳು

ತಿಳಿ ಮೋಡದಂತೆ
ಸವಿ ನೆನಪುಗಳು
ಅರೆಚಣ ಸೂರ ಮೇಲೆದ್ದು
ಕಣ್ಮರೆಯಾಗುವವು

ಕರಿ ಮೋಡದಂತೆ
ಕಹಿ ನೆನಪುಗಳು
ಕಂಬನಿಗೆರೆಯದೆ
ರಥವೇರದು!!

3 comments:

  1. ರೂಪಾ,
    ನೆನಪುಗಳ ಬಗೆ ಚೆನ್ನಾಗಿ ಬರೆದಿದ್ದೀರಾ...
    ಸವಿನೆನಪುಗಳು ಬೇಕು ಸವಿಯಲೂ ಬದುಕು...

    ReplyDelete
  2. thumba chennagide roopa avare.... savinenapugalu kshanakaala iddu santhosha needidare, kahinenapugalu jeevaparyantha kaaduvudu entha viparyaasa alve....

    ReplyDelete
  3. Waah...!
    ರೂಪಾಶ್ರೀಯವರೆ...

    ತುಂಬಾ ಸೊಗಸಾಗಿದೆ...
    ಒಂದು ಕ್ಷಣ ನಮ್ಮ ಭಾವವನ್ನೇ ಬದಲಿಸಿಬಿಡುತ್ತದೆ
    ನಿಮ್ಮ ಬಿಡಿ ಅಕ್ಷರಗಳು..

    ಕರಿಮೋಡಗಳ
    ಘರ್ಷಣೆ..
    ಗುಡುಗು..
    ಮಿಂಚು..
    ನಡೆದ ಘಟನೆಗಳ ಮೆಲುಕು ಅನ್ನ ಬಹುದೆ..?

    ReplyDelete